ಹೈದರಾಬಾದ್ : ಕೊರೊನಾ ನಡುವೆಯು ಇದೀಗ ಖ್ಯಾತ ರಿಯಾಲಿಟಿ ಶೋ ತೆಲುಗಿನ ಬಿಗ್ ಬಾಸ್ 4ರ ಚಿತ್ರೀಕರಣ ಪ್ರಾರಂಭವಾಗಿದೆ. ಖ್ಯಾತ ನಟ ನಾಗಾರ್ಜುನ ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದು, ಪ್ರೊಮೊ ಚಿತ್ರೀಕರಣ ಮುಗಿಸಿದ್ದಾರೆ. ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ಬಿಗ್ ಬಾಸ್ 4 ರ ಚಿತ್ರೀಕರಣ ಮಾಡಲಾಗಿದೆ.ಹಾಗೇ ಪ್ರೊಮೊ ಶೂಟಿಂಗ್ ನ ಚಿತ್ರವನ್ನು ಪೋಸ್ಟ್ ಮಾಡಿರುವ ನಾಗಾರ್ಜುನ ಅವರು ಚಿತ್ರೀಕರಣದಲ್ಲಿ ತೆಗೆದುಕೊಂಡ ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಸೆಟ್ ನಲ್ಲಿ ಮೇಕಪ್