ಬೆಂಗಳೂರು : ಇತ್ತೀಚೆಗಷ್ಟೇ ನಟಿ ಐಶ್ವರ್ಯ ಅವರನ್ನ ಮದುವೆ ಆಗಿದ್ದೇನೆ ಎಂದು ಹೇಳಿರುವ ನಟ ಹುಚ್ಚ ವೆಂಕಟ್ ಅವರು ಇದೀಗ ಉಲ್ಟಾ ಹೊಡೆದಿದ್ದಾರೆ. ನಟ ಹುಚ್ಚ ವೆಂಕಟ್ ಅವರು ಇತ್ತೀಚೆಗಷ್ಟೇ ತಾನು ನಟಿಸಿ, ನಿರ್ದೇಶನ ಮಾಡಿರುವ ಡಿಕ್ಟೇಟರ್ ಹುಚ್ಚ ವೆಂಕಟ್ ಚಿತ್ರದ ಹೀರೋಯಿನ್ ಐಶ್ವರ್ಯ ರನ್ನ ಮದುವೆ ಆಗಿದ್ದೇನೆ ಎಂದು ವಿಡಿಯೋ ಮಾಡಿ ತಮ್ಮ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದರು. ಆದರೆ ಇದೀಗ ಹುಚ್ಚ ವೆಂಕಟ್ ಅವರು ಅದು