ಬೆಂಗಳೂರು: ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ಸ್ಟಂಟ್ ಮಾಸ್ಟರ್ ವಿವೇಕ್ ದುರಂತ ಸಾವಿನ ಮೊದಲು ನಡೆದ ದೃಶ್ಯಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ರಾಮನಗರದ ಜೋಗನದೊಡ್ಡಿ ಬಳಿ ಶೂಟಿಂಗ್ ನಡೆಯುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ವಿವೇಕ್ ದುರಂತ ಸಾವಿಗೀಡಾಗಿದ್ದಾರೆ. ಈ ದುರಂತಕ್ಕೆ ಮೊದಲು ಅವರು ಚಿತ್ರದ ನಾಯಕ ಅಜೇಯ್ ರಾವ್ ಗೆ ಫೈಟಿಂಗ್ ದೃಶ್ಯದ ಸಂಯೋಜನೆ ಮಾಡುತ್ತಿದ್ದರು.ಅವರ ಜೊತೆಗೆ ನಾಯಕಿ ನಟಿ ರಚಿತಾ ರಾಮ್ ಕೂಡಾ