ಬೆಂಗಳೂರು: ಸ್ಯಾಂಡಲ್ ವುಡ್ ನ ಹಿರಿಯ ನಟ ಅಂಬರೀಷ್ ಮತ್ತು ಕಿಚ್ಚ ಸುದೀಪ್ 7 ವರ್ಷಗಳ ನಂತರ ಜತೆಯಾಗಲಿದ್ದಾರೆ. ವೀರ ಪರಂಪರೆ ಚಿತ್ರದಲ್ಲಿ ಇವರು ಕೊನೆಯದಾಗಿ ಜತೆಯಾಗಿ ನಟಿಸಿದ್ದರು.ಇದೀಗ ಸುದೀಪ್ ಮತ್ತು ಅಂಬರೀಷ್ ಅವರನ್ನು ಮುಖ್ಯ ಭೂಮಿಕೆಯಲ್ಲಿ ಹಾಕಿಕೊಂಡು ಸಿನಿಮಾ ಮಾಡುತ್ತಿರುವವರು ನಿರ್ದೇಶಕ ನಂದಕಿಶೋರ್. ಸದ್ಯಕ್ಕೆ ಧ್ರುವ ಸರ್ಜಾ ಜತೆಗೆ ಪೊಗರು ಎನ್ನುವ ಸಿನಿಮಾ ಮಾಡುತ್ತಿರುವ ನಂದಕಿಶೋರ್ ಅದಾದ ಬಳಿಕ ಈ ಸಿನಿಮಾ ಮಾಡಲಿದ್ದಾರೆ.ಅಂಬಿ-ಕಿಚ್ಚನ ಚಿತ್ರಕ್ಕೆ ಅಂಬಿ ನಿನಗೆ ವಯಸ್ಸಾಯ್ತೋ