ಬೆಂಗಳೂರು : ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮವೊಂದಕ್ಕೆ ಹೋಗಲು ಸಾಧ್ಯವಾಗದ ಹಿನ್ನಲೆಯಲ್ಲಿ ಇದೀಗ ಕಿಚ್ಚ ಸುದೀಪ್ ಅವರು ವಿಡಿಯೋವೊಂದರ ಮೂಲಕ ದಾವಣಗೆರೆ ಅಭಿಮನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ. ಹೌದು, ಭಾನುವಾರದಂದು ನಂದ ಕಿಶೋರ್ ಒಡೆತನದ ದೊನ್ನೆ ಬಿರಿಯಾನಿ ಹೋಟೆಲ್ ದಾವಣಗೆರೆ ಯಲ್ಲಿ ಪ್ರಾರಂಭವಾಗುತ್ತಿದ್ದ ಕಾರಣ ನಂದಕಿಶೋರ್ ಅವರ ಬೆಸ್ಟ್ ಫ್ರೆಂಡ್ ಆದ ಕಿಚ್ಚ ಸುದೀಪ್ ಅವರು ಸ್ನೇಹಿತನ ಹೋಟೇಲ್ ಉದ್ಘಾಟನೆಗೆ ಹೋಗಬೇಕಿತ್ತು. ಆದರೆ ಹೋಗಲು ಸಾಧ್ಯವಾಗಿಲ್ಲ. ಆದಕಾರಣ ಈ ವಿಚಾರಕ್ಕೆ ವಿಡಿಯೋ ಮೂಲಕ