ಕಿಚ್ಚ ಸುದೀಪ್ ಅಭಿನಯದ ಹೈವೋಲ್ಟೇಜ್ ಸಿನಿಮಾ ಹೆಬ್ಬುಲಿ. ಈ ಚಿತ್ರದ ಆಡಿಯೋ ಇಂದು ದಾವಣಗೆರೆಯಲ್ಲಿ ಬಿಡುಗಡೆಯಾಗುತ್ತಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಸಿನಿಮಾ ಇದಾಗಿದೆ. ಇದುವರೆಗೂ 100 ಲೈವ್ ಶೋಗಳನ್ನು ಕೊಟ್ಟಿರುವ ಜನ್ಯಾ ಇದೇ ಮೊದಲ ಬಾರಿಗೆ ಸುದೀಪ್ ಚಿತ್ರಕ್ಕೆ ಲೈವ್ ಶೋ ಕೊಡುತ್ತಿದ್ದಾರೆ. ಅರ್ಜುನ್ ಜನ್ಯ ಅವರಿಗೆ ಇದೆ ಸುದೀಪ್ ಜೊತೆಗಿನ 5ನೇ ಸಿನಿಮಾ. ತಂತ್ರಜ್ಞರು ತೆರೆಯ ಹಿಂದೆಯೇ ಉಳಿದುಬಿಡುತ್ತಾರೆ. ಈ ರೀತಿಯ ಕಾರ್ಯಕ್ರಮಗಳ ಮೂಲಕ ಹೆಚ್ಚುಹೆಚ್ಚು