ಸ್ಯಾಂಡಲ್ವುಡ್ನಲ್ಲಿ ಹೊಸ ದಾಖಲೆ ನಿರ್ಮಿಸಲು ಕಿಚ್ಚ ಸುದೀಪ್ ಹೆಬ್ಬುಲಿ ಚಿತ್ರ ಸಿದ್ಧವಾಗಿದೆ. ಕೃಷ್ಣ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಸುಮಾರು 500 ಪರದೆಗಳ ಮೇಲೆ ತೆರೆಕಾಣುತ್ತಿದೆ. ಕನ್ನಡ ಚಿತ್ರೋದ್ಯಮದಲ್ಲೇ ಅತ್ಯಧಿಕ ಸಂಖ್ಯೆ ಇದೆನ್ನಬಹುದು. ಅತ್ಯಧಿಕ ಸಂಖ್ಯೆಯ ಕೇಂದ್ರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ವಿತರಕರು ನಿರ್ಧರಿಸಿದ್ದಾರೆಂದು ವಿತರಕರಲ್ಲಿ ಒಬ್ಬರಾಗಿರುವ ಜಾಕ್ ಮಂಜು ತಿಳಿಸಿದ್ದಾರೆ. ಕರ್ನಾಟಕ ಒಂದರಲ್ಲೇ ಸುಮಾರು 350-400 ತೆರೆಗಳನ್ನು ಅಲಂಕರಿಸಲಿದೆ ಹೆಬ್ಬುಲಿ. ನೆರೆರಾಜ್ಯಗಳು ಮತ್ತು ಪರರಾಜ್ಯ