ಬೆಂಗಳೂರು: ಹೆಬ್ಬುಲಿ ಚಿತ್ರ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಕೋಟಿ ಬಾಚಿಕೊಂಡ ಕೋಟಿ ಬಜೆಟ್ ಚಿತ್ರದ ಸದಸ್ಯರಿಗಾಗಿ ನಾಯಕ ನಟ ಸುದೀಪ್ ಬಾಣಸಿಗರಾಗಿದ್ದರಂತೆ. ಅದೂ ಜಮ್ಮು ಕಾಶ್ಮೀರದಲ್ಲಿ ಚಿತ್ರೀಕರಣ ನಡೆಸುತ್ತಿದ್ದಾಗ.ಚಿತ್ರ ತಂಡವೇ ಈ ವಿಷಯವನ್ನು ಹೇಳಿಕೊಂಡಿದೆ. ಹೆಬ್ಬುಲಿ ಯಶಸ್ವಿಯಾಗಬೇಕಾದರೆ ಕಿಚ್ಚ ಸುದೀಪ್ ಪಾತ್ರ ಬಹಳ ದೊಡ್ಡದಂತೆ. ಕಾಶ್ಮೀರದ ಕಣಿವೆಯಲ್ಲಿ ಅತಿ ಕಷ್ಟಕರ ಪ್ರದೇಶದಲ್ಲಿ ಶೂಟಿಂಗ್ ಮಾಡುವುದು ನಿಜಕ್ಕೂ ಕಷ್ಟವಾಗಿತ್ತಂತೆ. ಚಿತ್ರತಂಡದಲ್ಲಿ ಸುಮಾರು 100 ಜನ ಇದ್ದರು.ಇವರಿಗೆಲ್ಲಾ ಸುದೀಪ್ ಮಾಂಸದಡುಗೆ ಮಾಡಿ