ಬೆಂಗಳೂರು: ಕನ್ನಡ ಸಿನಿಮಾಗಳು ಇತ್ತೀಚೆಗೆ ಪರಭಾಷೆಯವರ ಗಮನಸೆಳೆಯುತ್ತಿದೆ. ಇದಕ್ಕೆ ಕಾರಣ ಕೆಜಿಎಫ್ ಸಿನಿಮಾ ನಂತರದ ಬೆಳವಣಿಗೆಗಳು.ಇತ್ತೀಚೆಗೆ ಹೊಸಬರ ಸಿನಿಮಾಗಳಾದರೂ ಕಂಟೆಂಟ್ ನಿಂದಾಗಿ ಬಾಲಿವುಡ್ ನವರೂ ಕನ್ನಡ ಸಿನಿಮಾಗಳನ್ನು ಹೊಗಳುತ್ತಿದ್ದಾರೆ. ಇದಕ್ಕೆ ಲೇಟೆಸ್ಟ್ ಸೇರ್ಪಡೆ ಶುಗರ್ ಲೆಸ್.ಪೃಥ್ವಿ ಅಂಬರ್ ನಾಯಕರಾಗಿರುವ ಸಿನಿಮಾ ಶಗುರ್ ಲೆಸ್. ಈ ಸಿನಿಮಾ ಬಿಡುಗಡೆಗೂ ಮುಂಚೆಯೇ ಹಿಂದಿಗೆ ರಿಮೇಕ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್ ಆಗಿದೆ. ಸಿನಿಮಾದ ಕತೆ ಇಷ್ಟಪಟ್ಟು ಬ್ಲ್ಯಾಕ್ ಪಾಂಥೇರ್ ಮೂವೀಸ್ ಚಿತ್ರದ ಹಿಂದಿ