ಹೈದರಾಬಾದ್ : ಸಾಹೋ ಚಿತ್ರ ನಿರ್ದೇಶಿಸಿದ್ದ ಟಾಲಿವುಡ್ ನ ಖ್ಯಾತ ನಿರ್ದೆಶಕ ಸುಜೀತ್ ರೆಡ್ಡಿ ಆಗಸ್ಟ್ 2ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.