ನನ್ನ ಮಗ ದರ್ಶನ್ ಡಿ ಬಾಸ್ ಅಲ್ಲ ಎಂದ ಸುಮಲತಾ ಅಂಬರೀಶ್!

ಬೆಂಗಳೂರು, ಶನಿವಾರ, 10 ಆಗಸ್ಟ್ 2019 (10:45 IST)

ಬೆಂಗಳೂರು: ಸಿನಿಮಾ ನಿನ್ನೆ ಬಿಡುಗಡೆಯಾಗಿದ್ದು, ಸಿನಿಮಾ ನೋಡಿದವರು ದರ್ಶನ್ ಅವರ ದುರ್ಯೋಧನನ ಪಾತ್ರಕ್ಕೆ ಫಿದಾ ಆಗಿದ್ದಾರೆ.


 
ಸಿನಿಮಾ ವೀಕ್ಷಿಸಿದ ಸುಮಲತಾ ಅಂಬರೀಶ್ ದರ್ಶನ್ ಮತ್ತು ಇತರ ಕಲಾವಿದರ ಅಭಿನಯದ ಬಗ್ಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ದರ್ಶನ್ ರನ್ನು ಜನ ಡಿ ಬಾಸ್ ಎಂದು ಪ್ರೀತಿಯಿಂದ ಕರೆಯುತ್ತಾರೆ. ಆದರೆ ಇನ್ಮುಂದೆ ಅವರು ಬರೀ ಡಿ ಬಾಸ್ ಅಲ್ಲ, ದುರ್ಯೋಧನ ಬಾಸ್ ಎಂದು ಸುಮಲತಾ ಹೊಗಳಿದ್ದಾರೆ. ಯಾಕೆಂದರೆ ದರ್ಶನ್ ದುರ್ಯೋಧನನ ಪಾತ್ರದಲ್ಲಿ ಅಷ್ಟು ಪ್ರಭಾವ ಬೀರುತ್ತಾರೆ ಎಂದು ಮನೆ ಮಗನ ಬಗ್ಗೆ ಹೊಗಳಿದ್ದಾರೆ.
 
ಇನ್ನು, ಇದು ಅಂಬರೀಶ್ ಅವರ ಕೊನೆಯ ಸಿನಿಮಾವೂ ಆಗಿರುವುದರಿಂದ ನನಗೆ ಭಾವನಾತ್ಮಕವಾಗಿ ಮೆಚ್ಚಿನ ಸಿನಿಮಾ ಎಂದಿದ್ದಾರೆ. ಅಷ್ಟೇ ಅಲ್ಲ ಚಿತ್ರದಲ್ಲಿ ಅಭಿನಯಿಸಿರುವ ಪ್ರತಿಯೊಬ್ಬರೂ ಅದ್ಭುತವಾಗಿ ಅಭಿನಯಿಸಿದ್ದಾರೆ. ಇದು ನಿಜವಾಗಿಯೂ ಅದ್ಭುತ ಸಿನಿಮಾ ಎಂದು ಸುಮಲತಾ ಕೊಂಡಾಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕುರುಕ್ಷೇತ್ರ, ಕೆಂಪೇಗೌಡ 2 ಸಿನಿಮಾ ಬಗ್ಗೆ ಟ್ವೀಟ್ ಮಾಡಿದ ಪುನೀತ್ ರಾಜ್ ಕುಮಾರ್ ಗೆ ಟ್ವಿಟರಿಗರು ಹೇಳಿದ್ದೇನು ಗೊತ್ತಾ?

ಬೆಂಗಳೂರು: ನಿನ್ನೆ ಕನ್ನಡ ಚಿತ್ರರಂಗದ ಬಹುನಿರೀಕ್ಷೆಯ ಕುರುಕ್ಷೇತ್ರ ಸಿನಿಮಾ ಮತ್ತು ಕೋಮಲ್ ಅಭಿನಯದ ...

news

ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ರಾಕಿಂಗ್ ಸ್ಟಾರ್ ಯಶ್ ಯಶೋಮಾರ್ಗದ ನೆರವು

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನೇತೃತ್ವದ ಯಶೋಮಾರ್ಗ ಸಂಸ್ಥೆ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ...

news

ಗೆಳತಿ ಅನುಷ್ಕಾಗಾಗಿ ಸಾಹೋ ಸ್ಪೆಷಲ್ ಸ್ಕ್ರೀನಿಂಗ್ ಮಾಡಲಿದ್ದಾರಾ ಪ್ರಭಾಸ್?!

ಹೈದರಾಬಾದ್: ನಮ್ಮ ನಡುವೆ ಏನೂ ಇಲ್ಲ ಎಂದು ಇಬ್ಬರೂ ಅಲ್ಲಗಳೆಯುತ್ತಿದ್ದರೂ ಪ್ರಭಾಸ್ ಮತ್ತು ಅನುಷ್ಕಾ ನಡುವೆ ...

news

ಪೌರ ಕಾರ್ಮಿಕರೊಂದಿಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿಕೊಂಡ ನಟಿ ತಾರಾ

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಆಚರಣೆ ಜೋರಾಗಿ ನಡೆಯುತ್ತಿದ್ದು, ಸೆಲೆಬ್ರಿಟಿಗಳೂ ಸಂಭ್ರಮದಿಂದ ಹಬ್ಬದ ...