ಬೆಂಗಳೂರು: ಟೀಂ ಇಂಡಿಯಾ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆಗೆ ಸುಮಲತಾ ಅಂಬರೀಷ್ ವಿಶೇಷ ಧನ್ಯವಾದ ಸಲ್ಲಿಸಿದ್ದಾರೆ.ಇತ್ತೀಚೆಗಷ್ಟೇ ಅಂಬರೀಷ್ ನಿಧನರಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸಕ್ರಿಯರಾಗಿರುವ ಸುಮಲತಾ ತಮ್ಮ ಪತಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದವರಿಗೆಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.ಅದರಲ್ಲೂ ವಿಶೇಷವಾಗಿ ಅನಿಲ್ ಕುಂಬ್ಳೆ, ಪ್ರಧಾನಿ ಮೋದಿಗೆ ವಿಶೇಷ ದನ್ಯವಾದ ಸಲ್ಲಿಸಿದ್ದಾರೆ. ಅಂಬರೀಶ್ ನಿಧನರಾದಾಗ ಕುಂಬ್ಳೆ ನಿಮ್ಮಂತಹ ಮಣ್ಣಿನ ಮಗನನ್ನು ಕಳೆದುಕೊಂಡು ಈ ನೆಲ ಬರಿದಾಗಿ ಎಂದು ಸಂತಾಪ ವ್ಯಕ್ತಪಡಿಸಿದ್ದರು.ಇದೀಗ ಸುಮಲತಾ ಕುಂಬ್ಳೆಯ