ಪ್ರೇಮಿಗಳ ದಿನಕ್ಕೆ ಅಂಬರೀಷ್ ಗೆ ಪ್ರೀತಿಯ ಸಂದೇಶ ಬರೆದ ಸುಮಲತಾ

ಬೆಂಗಳೂರು, ಗುರುವಾರ, 14 ಫೆಬ್ರವರಿ 2019 (10:30 IST)

ಬೆಂಗಳೂರು: ಇಂದು ಪ್ರೇಮಿಗಳ ದಿನ. ರೆಬಲ್ ಸ್ಟಾರ್ ಅಂಬರೀಷ್ ಸಾವನ್ನಪ್ಪಿ ಮೂರು ತಿಂಗಳೇ ಆದರೂ ಪತ್ನಿ ಸುಮಲತಾ ಪ್ರೇಮಿಗಳ ದಿನದಂದು ಪತಿಗಾಗಿ ಪ್ರೇಮಿಗಳ ದಿನದ ಸಂದೇಶ ಬರೆದಿದ್ದಾರೆ.


 
ಅಂಬರೀಷ್ ಜತೆಗಿನ ರೊಮ್ಯಾಂಟಿಕ್ ಕ್ಷಣವೊಂದರ ಫೋಟೋ ಪ್ರಕಟಿಸಿರುವ ಸುಮಲತಾ ಪ್ರೀತಿ ಅಮರ ಎಂದು ಸಂದೇಶ ಬರೆದಿದ್ದಾರೆ.
 
‘ಪ್ರೀತಿಗೆ ಎಂದಿಗೂ ಕೊನೆಯಿಲ್ಲ. ನನ್ನ ಪ್ರೀತಿಯೇ..ನನ್ನನ್ನು ಮತ್ತು ಅಭಿಯನ್ನು ಯಾವತ್ತೂ ಮೇಲಿನಿಂದಲೇ ಕಾಪಾಡುತ್ತಾರೆ. ನಮ್ಮ ಮಗ ಅಭಿ ‘ಅಮರ್’ ಟೀಸರ್ ಬಿಡುಗಡೆಯಾಗುತ್ತಿದೆ. ದಯವಿಟ್ಟು ಅವನನ್ನು ಆಶೀರ್ವಾದಿಸಿ’ ಎಂದು ಸುಮಲತಾ ಪ್ರೇಮಿಗಳ ದಿನಕ್ಕೆ ಸಂದೇಶ ಬರೆದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪುತ್ರನಿಗೆ ಸ್ವರ್ಗದಿಂದಲೇ ‘ಆಲ್ ದಿ ಬೆಸ್ಟ್’ ಹೇಳಿದ ಅಂಬರೀಷ್!

ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಷ್ ಇಂದು ನಮ್ಮೊಂದಿಗಿಲ್ಲ. ಹಾಗಿದ್ದರೂ ಅವರ ಆಶೀರ್ವಾದ, ಬೆಂಬಲ ಯಾವತ್ತೂ ...

news

‘ತಮ್ಮ’ ಅಭಿಷೇಕ್ ಅಂಬರೀಶ್ ಗೆ ಡಿ ಬಾಸ್ ದರ್ಶನ್ ಅಭಯ!

ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಮಗನ ಸಮಾನರಾಗಿ ಕಾಣುತ್ತಿದ್ದ ದರ್ಶನ್ ಇದೀಗ ಅಂಬಿ ಪುತ್ರ ಅಭಿಷೇಕ್ ಗೆ ...

news

ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಸರ್ಪ್ರೈಸ್ ಕೊಟ್ಟ ಕಿಚ್ಚ ಸುದೀಪ್

ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಚಿತ್ರರಂಗದ ಸ್ನೇಹಿತರಿಗೆ ಆಗಾಗ ಖುಷಿ ಕೊಡುವ ಕೆಲಸ ಮಾಡುತ್ತಿರುತ್ತಾರೆ. ...

news

ಅನುಷ್ಕಾ ಶೆಟ್ಟಿ ಹೊಸ ಅವತಾರ...!!

ಸುಮಾರು ಒಂದು ವರ್ಷದ ನಂತರ ಅನುಷ್ಕಾ ತಮ್ಮ ಹೊಸ ಫಿಟ್ ಲುಕ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ...