ಬೆಂಗಳೂರು: ಇಂದು ರೆಬಲ್ ಸ್ಟಾರ್ ಅಂಬರೀಶ್ ಜನ್ಮದಿನ. ಆದರೆ ಈ ಸಂಭ್ರಮವಾಚರಿಸಲು ಅವರೇ ನಮ್ಮೊಂದಿಗಿಲ್ಲ. ಆದರೆ ಅವರ ನೆನಪುಗಳನ್ನು ಅಭಿಮಾನಿಗಳು ಪ್ರೀತಿಯಿಂದ ಮೆಲುಕು ಹಾಕುತ್ತಿದ್ದಾರೆ.ಪತಿ ಅಂಬರೀಶ್ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಸಂದೇಶ ಬರೆದುಕೊಂಡಿರುವ ಸುಮಲತಾ ಇಂದು ಅವರು ಇದ್ದಿದ್ದರೆ 68 ವರ್ಷವಾಗುತ್ತಿತ್ತು. ಆದರೆ ಅವರೇ ನಮ್ಮೊಂದಿಗಿಲ್ಲ. ಆದರೆ ಈ ಶ್ರೇಷ್ಠ ವ್ಯಕ್ತಿಯ ಜತೆ ಜೀವನದ ಕೆಲವು ಹೆಜ್ಜೆಗಳನ್ನು ಜತೆಯಾಗಿ ನಡೆದ ನಾನು ಪುಣ್ಯವಂತೆ ಎಂದಿದ್ದಾರೆ.ಇನ್ನು, ಅಂಬರೀಶ್ ಜನ್ಮದಿನಕ್ಕೆ ಶುಭ ಹಾರೈಸಿರುವ