ಬೆಂಗಳೂರು: ನಿರ್ಮಾಪಕ ಸುಂದರ್ ಪಿ ಗೌಡ ಎಂಬ ಹೆಸರು ನಿಮಗೆ ನೆನಪಿರಬಹುದು. ಕೆಲವು ವರ್ಷಗಳ ಹಿಂದೆ ತಾನು ಪ್ರೀತಿಸಿದ ಹುಡುಗಿಯನ್ನು ಮನೆಯರ ವಿರೋಧ ಕಟ್ಟಿಕೊಂಡು ನಟ ದುನಿಯಾ ವಿಜಯ್ ಸಹಾಯದಿಂದ ಮದುವೆಯಾಗಿದ್ದರು. ಈಗ ಮತ್ತೆ ಅವರು ಸುದ್ದಿಯಾಗಿದ್ದಾರೆ.