ಎರಡು ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಹೆಬ್ಬುಲಿ'/ ಸುಂದರಿ...ಸುಂದರಿ ಸ್ವಲ್ಪ ಮಾತು ಕೇಳೇ ನೀ...’ಯೂಟ್ಯೂಬ್ನಲ್ಲಿ ಸಾಕಷ್ಟ ಸದ್ದು ಮಾಡುತ್ತಿದ್ದು ಟ್ರೆಂಡಿಂಗ್ನಲ್ಲಿ ನಂಬರ್ 1 ಸ್ಥಾನಕ್ಕೇರಿದೆ.