ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಪ್ರಧಾನ ಆರೋಪಿ, ನಟಿ ರಿಯಾ ಚಕ್ರವರ್ತಿಗೆ ಇಡಿ ಡ್ರಿಲ್ ಮುಂದುವರಿದಿದೆ. ಮೂರನೇ ಬಾರಿಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಭಾನುವಾರ ವಿಚಾರಣೆಗೆ ಕರೆದಿದೆ.ಈಗಾಗಲೇ ಎರಡು ಬಾರಿ ಶೋಯಿಕ್ ಅವರೊಂದಿಗೆ ಆಗಮಿಸಿದ ನಟಿ ರಿಯಾ, ಡಿ ಆರ್ ಡಿ ಒ ಅತಿಥಿ ಗೃಹದಲ್ಲಿ ಸಿಬಿಐ ನಡೆಸಿದ ವಿಚಾರಣೆಗೆ ಹಾಜರಾಗಿದ್ದಾರೆ.ಸುಶಾಂತ್ ಅವರ ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡಲು ಮುಂದಾಗಿದ್ದೇಕೆ? ಎಂಬ ಕುರಿತು