ಬೆಂಗಳೂರು: ಜೀ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ಹಾಡಿ ಎಲ್ಲರ ಮನಸ್ಸು ಗೆದ್ದ ಗಾಯಕ ಸುನೀಲ್ ಈಗ ಸಿನಿಮಾವೊಂದಕ್ಕೆ ಹಾಡನ್ನು ಹಾಡಿದ್ದಾರೆ. ಅಷ್ಟೇ ಅಲ್ಲ ಸುನೀಲ್ ಅವರ ಹಾಡು ಸೂಪರ್ ಹಿಟ್ ಆಗಿದೆ. ಸುನೀಲ್ ಹಾಡಿರುವುದು ಅಯೋಗ್ಯ ಸಿನಿಮಾಗಾಗಿ. ಈ ಸಿನಿಮಾದ ಉಳಿದ ಹಾಡುಗಳಂತೆ ಸುನೀಲ್ ಹಾಡಿರುವ ಈ ಹಾಡು ಜನರ ಮನ್ನಣೆ ಗಳಿಸಿದೆ. ಸದ್ಯ ಯೂಟ್ಯೂಬ್ ನಲ್ಲಿ 44ನೇ ಟ್ರೆಂಡಿಂಗ್ ವಿಡಿಯೋ ಇದಾಗಿದೆ. ಈ ಹಾಡು ಈಗ ಎರಡು ಲಕ್ಷದ