ನವದೆಹಲಿ: ಹಾಟ್ ತಾರೆ ಸನ್ನಿ ಲಿಯೋನ್ ಕಾಂಡೋಮ್ ಜಾಹೀರಾತಿನಿಂದಾಗಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಂಡೋಮ್ ಜಾಹೀರಾತೊಂದರಲ್ಲಿ ಉಲ್ಲೇಖವಾಗುವ ಶಬ್ಧವೊಂದು ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿದೆ. ಸನ್ನಿ ಲಿಯೋನ್ ಕಾಣಿಸಿಕೊಳ್ಳುವ ಕಾಂಡೋಮ್ ಜಾಹೀರಾತೊಂದರಲ್ಲಿ ನವರಾತ್ರಿ ಎಂಬ ಶಬ್ಧ ಉಲ್ಲೇಖಿಸಲಾಗಿದೆ. ಈ ಜಾಹೀರಾತು ಗುಜರಾತ್ ನ ಸೂರತ್ ನಲ್ಲಿ ಕಟೌಟ್ ರೂಪದಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತದ್ದು. ಹಾಗಾಗಿ ತಕ್ಷಣವೇ ಜಾಹೀರಾತನ್ನು ಕಿತ್ತು