ಬೆಂಗಳೂರು: ಲವ್ ಯೂ ಅಲಿಯಾ, ಡಿಕೆ ಬೋಸ್ ಸಿನಿಮಾ ನಂತರ ಮಾದಕ ತಾರೆ ಸನ್ನಿ ಲಿಯೋನ್ ಮತ್ತೆ ಕನ್ನಡ ಸಿನಿಮಾವೊಂದಕ್ಕೆ ಬರಲಿದ್ದಾರೆ. ಸಚಿನ್ ಧನಪಾಲ್-ಅದಿತಿ ಪ್ರಭುದೇವ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ‘ಚಾಂಪಿಯನ್’ ಸಿನಿಮಾದಲ್ಲಿ ಸನ್ನಿ ಲಿಯೋನ್ ಹಾಡೊಂದಕ್ಕೆ ಹೆಜ್ಜೆ ಹಾಕಲು ಬರುತ್ತಿದ್ದಾರಂತೆ. ಈ ಮೂಲಕ ಮಾದಕ ತಾರೆ ಕೆಲವು ಸಮಯದ ಬ್ರೇಕ್ ನ ನಂತರ ಕನ್ನಡಕ್ಕೆ ಬರುತ್ತಿದ್ದಾರೆ.ಈ ಹಾಡಿನ ಐಟಂ ಹಾಡೊಂದಕ್ಕೆ ಸನ್ನಿ ಸಖತ್ ಗ್ಲಾಮರಸ್ ಆಗಿ ಹೆಜ್ಜೆ ಹಾಕಲಿದ್ದಾರೆ. ತೆರೆಯ