ಚೆನ್ನೈ: ತಮಿಳು ಸ್ಟಾರ್ ನಟ ಸೂರ್ಯ ಅಭಿನಯದ ಮತ್ತೊಂದು ಸಿನಿಮಾ ನೇರ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಇದರ ದಿನಾಂಕ ಕೂಡಾ ಪ್ರಕಟವಾಗಿದೆ.