ಚೆನ್ನೈ: ಕಮಲ್ ಹಾಸನ್ ನಾಯಕರಾಗಿರುವ ವಿಕ್ರಂ ಸಿನಿಮಾ ನಾಳೆಯಿಂದ ವಿಶ್ವದಾದ್ಯಂತ ಥಿಯೇಟರ್ ನಲ್ಲಿ ತೆರೆ ಕಾಣಲಿದೆ.ಈ ಸಿನಿಮಾದಲ್ಲಿ ಕಮಲ್ ಜೊತೆಗೆ ಪ್ರತಿಭಾವಂತ ನಟ ವಿಜಯ್ ಸೇತುಪತಿ, ಮಲಯಾಳಂ ನಟ ಫವಾದ್ ಫಾಸಿಲ್ ನಟಿಸಿರುವುದು ಎಲ್ಲರಿಗೂ ಗೊತ್ತಿತ್ತು. ಆದರೆ ಈಗ ರಿಲೀಸ್ ಗೆ ಕೆಲವೇ ಕ್ಷಣಗಳ ಮೊದಲು ಚಿತ್ರತಂಡ ಮತ್ತೊಬ್ಬ ಸ್ಟಾರ್ ನಟ ಸಿನಿಮಾದಲ್ಲಿರುವುದಾಗಿ ಪೋಸ್ಟರ್ ಪ್ರಕಟಿಸಿ ಸರ್ಪೈಸ್ ಕೊಟ್ಟಿದೆ.ಸ್ಟಾರ್ ನಟ ಸೂರ್ಯ ಕೂಡಾ ವಿಕ್ರಂನಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ. ಅವರ