ತಮಿಳು ನಟ ಸೂರ್ಯ ಮುಖ್ಯಭೂಮಿಕೆಯಲ್ಲಿರುವ ಎಸ್ 3 (ಸಿಂಗಂ 3) ಚಿತ್ರ ಇದೇ ಫೆಬ್ರವರಿ 9ಕ್ಕೆ ಚಿತ್ರಮಂದಿರಗಳಿಗೆ ಬರುತ್ತಿದೆ. ಆದರೆ ಈ ಚಿತ್ರ ಬಿಡುಗಡೆಗೂ ಮುನ್ನವೇ ದಾಖಲೆ ಸೃಷ್ಟಿಸಿದೆ. ವಿತರಣೆ ಹಕ್ಕು, ಟಿವಿ ಸ್ಯಾಟಲೈಟ್ ರೈಟ್ಸ್ ಮೂಲಕ ರೂ.100 ಕೋಟಿ ಗಳಿಸಿದೆ. ಸೂಪರ್ ಸ್ಟಾರ್ ರಜನಿಕಾಂತ್ ಬಳಿಕ ಆ ಮಟ್ಟದಲ್ಲಿ ಪ್ರಿ-ರಿಲೀಸ್ ಬಿಜಿನೆಸ್ ಮಾಡಿದ ಚಿತ್ರ ನಟ ಸೂರ್ಯ ಅವರದೇ ಎಂದು ನಿರ್ಮಾಪಕ ಜ್ಞಾನವೇಲು ತಿಳಿಸಿದ್ದಾರೆ. ಸಿಗಂ ಹೆಸರಿನಲ್ಲಿ