ತಮಿಳು ನಟ ಸೂರ್ಯ, ಅನುಷ್ಕಾ ಜತೆಯಾಗಿ ಅಭಿನಯಿಸಿರುವ ಸಿಗಂ 3 ಚಿತ್ರ ಬಿಡುಗಡೆಯಾದ ದಿನವೇ ಅಂತರ್ಜಾಲದಲ್ಲಿ ಲೀಕ್ ಆಗಿದೆ. ವಿಶ್ವದಾದ್ಯಂತ ಶುಕ್ರವಾರ ಪ್ರೇಕ್ಷಕರ ಮುಂದೆ ಬಂದ ಈ ಸಿನಿಮಾದ ಸ್ವಲ್ಪ ಭಾಗವನ್ನು ಆನ್ಲೈನ್ನಲ್ಲಿ ನೇರ ಪ್ರಸಾರ ಮಾಡಲಾಗಿದೆ. ಪೈರಸಿ ಗ್ರೂಪ್ಗಳು ಸಿನಿಮಾ ಲೀಕ್ ಮಾಡುತ್ತೀವಿ ಎಂದು ಈ ಹಿಂದೆಯೇ ಬೆದರಿಕೆ ಒಡ್ಡಿದ್ದವು. ಆದರೂ ಚಿತ್ರತಂಡ ಕ್ರಮಕೈಗೊಳ್ಳಲು ಸಾಧ್ಯವಾಗಿಲ್ಲ. ತಮಿಳು ಸಿಗಂ 3 ಚಿತ್ರವನ್ನು ಬಿಡುಗಡೆ ದಿನವೇ ಲೀಕ್ ಮಾಡುತ್ತೀವಿ