ಬೆಂಗಳೂರು: ತಮಿಳಿನಲ್ಲಿ ತನ್ನದೇ ಅಭಿಮಾನಿ ವರ್ಗದವರನ್ನು ಹೊಂದಿರುವ ಹ್ಯಾಂಡ್ಸಮ್ ಹಂಕ್ ಸೂರ್ಯ ಈಗ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ.ಸೂರ್ಯ ಅಭಿನಯದ ಸಿನಿಮಾ ಸೂರಾರೈ ಪೊಟ್ರು ಸಿನಿಮಾ ಕನ್ನಡಕ್ಕೆ ಡಬ್ ಆಗಲಿದೆ. ಆ ಮೂಲಕ ಸೂರ್ಯ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಈ ಮೊದಲು ವಿಜಯ್ ಅಭಿನಯದ ಬಿಗಿಲ್ ಸಿನಿಮಾ ಕನ್ನಡದಲ್ಲಿ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗಿತ್ತು.ಇದೀಗ ಸೂರ್ಯ ಕನ್ನಡ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆ. ಸೂರ್ಯ ಪತ್ನಿ ಜ್ಯೋತಿಕಾ ಕನ್ನಡದಲ್ಲಿ ಈ