ಬೆಂಗಳೂರು: ಇತ್ತೀಚೆಗಷ್ಟೇ ನಿಧನರಾದ ಪುನೀತ್ ರಾಜ್ ಕುಮಾರ್ ಅವರ ಸಮಾಧಿಗೆ ಇಂದು ತಮಿಳು ಸ್ಟಾರ್ ನಟ ಸೂರ್ಯ ಭೇಟಿಯಿತ್ತಿದ್ದಾರೆ.ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ವೇಳೆ ಜೊತೆಯಾಗಿದ್ದಾರೆ. ಪುನೀತ್ ಸಮಾಧಿ ಮುಂದೆ ಹಾರ ಹಾಕಿದಾಗ ಗೆಳೆಯನನ್ನು ನೆನೆದು ಭಾವುಕರಾದ ಸೂರ್ಯ ಕುಸಿದು ನಿಂತು ಕಣ್ಣೀರು ಹಾಕಿದ್ದಾರೆ.ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುವಾಗಲೂ ಭಾವುಕರಾಗಿಯೇ ಮಾತನಾಡಿದ್ದಾರೆ. ಪುನೀತ್ ನನಗೆ 7 ತಿಂಗಳಾಗಿದ್ದಾಗಲೇ ಗೊತ್ತು. ನಮ್ಮ ಎರಡೂ ಕುಟುಂಬದವರು ಆತ್ಮೀಯ ಸಂಬಂಧ ಹೊಂದಿದ್ದೇವೆ. ಅವರ ಯಾವ