ರಾಬ್ತಾ ಚಿತ್ರದಲ್ಲಿ ನಟ ಸುಶಾಂತ್ ಸಿಂಗ್ ರಾಜಪೂತ್ ಮತ್ತು ಕ್ರಿತಿ ಸನೋನ್ ನಟನೆ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಎಂದು ನಟ ವರುಣ್ ಶರ್ಮಾ ಹೇಳಿದ್ದಾರೆ. ಇಬ್ಬರ ನಡುವಿನ ಕೆಮೆಸ್ಟ್ರಿಗೆ ಪ್ರೇಕ್ಷಕರು ಮಣೆಹಾಕುವ ವಿಶ್ವಾಸವಿದೆ ಎಂದಿದ್ದಾರೆ. ದಿನೇಶ್ ವಿಜಾನ್ ರಾಬ್ತಾ ಚಿತ್ರ ನಿರ್ದೇಶನದೊಂದಿಗೆ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದೊಂದು ಅದ್ಭುತ ಲವ್ ಸ್ಟೋರಿ ಎಂದು ತಿಳಿಸಿದ್ದಾರೆ. ರಾಬ್ತಾ ಚಿತ್ರದಲ್ಲಿ ನಟ ಸುಶಾಂತ್ ಮತ್ತು ನಟಿ ಕ್ರಿತಿ