ಬಾಲಿವುಡ್ ನ ಅಗಲಿದ ನಟ ಸುಶಾಂತ ಸಿಂಗ್ ರಜಪೂತ್ ಅವರ ಸಿನಿಮಾವೊಂದು ಭಾರೀ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ನಟ ಸುಶಾಂತ್ ಸಿಂಗ್ ರಜಪೂತ್ ಅವರ ದಿಲ್ ಬೆಚರಾ ಸಿನಿಮಾ 2020 ರ ಅತಿ ಹೆಚ್ಚು ಟ್ವೀಟ್ ಮಾಡಿದ ಚಲನಚಿತ್ರ ಹ್ಯಾಶ್ಟ್ಯಾಗ್ ಮಾಡಿದ ಸಿನಿಮಾ ಆಗಿ ಹೊರ ಹೊಮ್ಮಿದೆ.ಸುಶಾಂತ್ ಸಿಂಗ್ ರಜಪೂತ್ ಅವರ ದಿಲ್ ಬೆಚರಾವನ್ನು ಮುಖೇಶ್ ನಿರ್ದೇಶಿಸಿದ್ದಾರೆ ಮತ್ತು ಸಂಜನಾ ಸಂಘಿ ಪ್ರಮುಖ ಪಾತ್ರದಲ್ಲಿದ್ದಾರೆ. ಸುಶಾಂತ್ ಸಿಂಗ್ ಮರಣೋತ್ತರ ಬಿಡುಗಡೆಯಾಗಿದ್ದ ನಟನ ಕೊನೆಯ