ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ದಿನೇ ದಿನೇ ಚರ್ಚೆಗಳು ಗರಿಗೆದರುತ್ತಿವೆ. ಈ ನಡುವೆ ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತೆ ಸಾರಾ ಅಲಿ ಖಾನ್ ಜೊತೆ ಗಾಢವಾಗಿ ಪ್ರೀತಿಯಲ್ಲಿದ್ದರು. ಹೀಗಂತ ಸುಶಾಂತ್ ರ ಸ್ನೇಹಿತ ಸ್ಯಾಮ್ಯುಯೆಲ್ ಹಾಕಿಪ್ ಬಹಿರಂಗಪಡಿಸಿದ್ದಾರೆ.ಕೇದರನಾಥ್ ಚಿತ್ರದ ಚಿತ್ರೀಕರಣ ಸಮಯದಲ್ಲಿ ಸಾರಾ ಅಲಿ ಖಾನ್ ಮತ್ತು ಸುಶಾಂತ ಸಿಂಗ್ ರಜಪೂತ್ ಸಂಪೂರ್ಣವಾಗಿ ಪ್ರೀತಿಯಲ್ಲಿ ಮುಳುಗಿದ್ದರು.ಬಹುಶಃ ಒತ್ತಡ ಹಾಕಿದ್ದಕ್ಕಾಗಿ ಹಾಗೂ ಬಾಲಿವುಡ್ ಮಾಫಿಯಾದಿಂದ ಅವರ