ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಒಂದಷ್ಟು ದಿನ ನಟಿ ಸಾರಾ ಅಲಿಖಾನ್ ಜೊತೆಗೆ ಡೇಟಿಂಗ್ ನಡೆಸಿರುವುದು ಬಯಲಾಗಿದೆ. ಈ ನಡುವೆ ಸುಶಾಂತ್ ಸಿಂಗ್ ರಜಪೂತ್ 2019 ರ ಜನವರಿಯಲ್ಲಿ ಸಾರಾ ಅಲಿ ಖಾನ್ ಅವರನ್ನು ಮದುವೆ ಪ್ರಪೋಸ್ ಮಾಡಲು ಯೋಚಿಸಿದ್ದರು ಎಂದು ಅವರ ತೋಟದ ಉಸ್ತುವಾರಿ ಹೇಳಿದ್ಧಾರೆ. ಸುಶಾಂತ್ ಸಿಂಗ್ ರಜಪೂತ್ ತಮ್ಮ ಕೇದಾರನಾಥ್ ಚಿತ್ರದ ಸಹನಟಿ ಸಾರಾ ಅಲಿ ಖಾನ್ ಜೊತೆ ಡೇಟಿಂಗ್ ಮಾಡಿದ್ದಾರೆ ಎಂದು ಹಲವಾರು