ಬಲಿಷ್ಠ ಪಾತ್ರಗಳ ಮೂಲಕ ಗಮನ ಸೆಳೆಯುವ ನಟಿ ತಾಪ್ಸಿ ಪನ್ನು ಬಿಕಿನಿ ಫೋಟೋ ಬಗ್ಗೆ ಟ್ವಿಟ್ಟರ್`ನಲ್ಲಿ ಟೀಕಿಸಿದ ವ್ಯಕ್ತಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. ತಮ್ಮ ಮುಂಬರುವ ಜುಡ್ವಾ-2 ಚಿತ್ರದ ಆ ತೋಹ್ ನಹಿ ಚಿತ್ರದ ಪ್ರಮೋಶನ್ನಿಗಾಗಿ ಬಿಕಿನಿಯಲ್ಲಿದ್ದ 2 ಫೋಟೊಗಳನ್ನ ಟ್ವಿಟ್ಟರ್`ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಆಕೆಯ ಬಿಕಿನಿ ಫೋಟೋ ನೋಡಿದ ಟ್ವಿಟ್ಟರಾತಿಯೊಬ್ಬನಿಗೆ ಅದೇನಾಯಿತೋ ಗೊತ್ತಿಲ್ಲ. ವ್ಯಂಗ್ಯವಾಗಿ ಉತ್ತರ ಕೊಟ್ಟಿದ್ದ. ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ನೀನ್ಯಾಕೆ ಉಳಿದ