ಬೆಂಗಳೂರು: ಶಿವರಾಜ್ ಕುಮಾರ್ ಸಿನಿಮಾ ಎಂದರೆ ಯಾವಾಗ ಬಂದರೂ ಜನ ಇಷ್ಟಪಟ್ಟು ನೋಡುತ್ತಾರೆ ಎನ್ನುವುದಕ್ಕೆ ನಿನ್ನೆ ಮರು ಬಿಡುಗಡೆಯಾದ ಟಗರು ಸಿನಿಮಾವೇ ಸಾಕ್ಷಿ. ಹೀಗಾಗಿಯೇ ಶಿವಣ್ಣ ಚಿತ್ರಕ್ಕೆ ನಿರ್ಮಾಪಕರು ಧೈರ್ಯದಿಂದಲೇ ಬಂಡವಾಳ ಹಾಕುತ್ತಾರೆ. ನಿನ್ನೆ ಶಿವಣ್ಣ ಅಭಿನಯದ ಮಾಸ್ ಸಿನಿಮಾ ಟಗರು ನಿನ್ನೆ ಮರು ರಿಲೀಸ್ ಆಗಿತ್ತು. ಬಹಳ ದಿನಗಳ ನಂತರ ಮತ್ತೆ ಈ ಸಿನಿಮಾ ಬಿಡುಗಡೆಯಾದರೂ ಹೌಸ್ ಫುಲ್ ಪ್ರದರ್ಶನ ಕಂಡಿರುವುದು ಈ ಚಿತ್ರದ ಹೆಗ್ಗಳಿಕೆ. ಇನ್ನು, ಮರು