ಹೈದರಾಬಾದ್ : ನ್ಯಾಚುರಲ್ ಸ್ಟಾರ್ ನಾನಿ ಮತ್ತು ನಿರ್ದೇಶಕ ಶಿವ ನಿರ್ಮಾಣದ ಸಂಯೋಜನೆಯಲ್ಲಿ ಮೂಡಿಬಂದ ‘ತಕ್ ಜಗದೀಶ್’ ಚಿತ್ರವನ್ನು ಎಪ್ರಿಲ್ 16ರಂದು ಬಿಡುಗಡೆ ಮಾಡುವುದಾಗಿ ತಯಾರಕರು ಈಗಾಗಲೇ ಘೋಷಿಸಿದ್ದಾರೆ. ಆದರೆ ಈ ನಡುವೆ ನಟ ನಾಗಚೈತನ್ಯ ಅಭಿನಯದ ‘ಲವ್ ಸ್ಟೋರಿ’ ಚಿತ್ರ ಅದೇ ದಿನಾಂಕದಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಇದರಿಂದ ನಾನಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಇಬ್ಬರು ನಟರು ತಮ್ಮ ತಮ್ಮ ಚಿತ್ರ ಮತ್ತೊಂದು ಚಿತ್ರ ಎದುರು ನೆಲಕಚ್ಚುತ್ತದೆ ಎಂಬ