ಹೈದರಾಬಾದ್ : ಭಾರತೀಯ ಕ್ರಿಕೆಟ್ ತಂಡದ ಕೂಲ್ ಕ್ಯಾಪ್ಟನ್ ಆಗಿದ್ದ ಧೋನಿ ಅವರು ನಿವೃತ್ತಿ ಘೋಷಣೆ ಮಾಡುವ ವಿಚಾರದ ಬಗ್ಗೆ ಟಾಲಿವುಡ್ ಚಿತ್ರರಂಗ ಬೇಸರಗೊಂಡಿದ್ದು, ಧೋನಿ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ನಟ ಮಹೇಶ್ ಬಾಬು ಈ ಬಗ್ಗೆ ಟ್ವೀಟ್ ಮಾಡಿ, ವರ್ಲ್ಡ್ ಕಪ್ ಚಾಂಪಿಯನ್ಸ್ 2011 ಇಂಡಿಯಾ! ಧೋನಿಯವರ ಆ ಅಭೂತಪೂರ್ವ ಸಿಕ್ಸರ್ ಅನ್ನು ಹೇಗೆ ಮರೆಯಲು ಸಾಧ್ಯ. ಮಹೇಂದ್ರ ಧೋನಿ ಲೆಜೆಂಡ್ , ತಲೆ ಬಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ.ಹಾಗೆ