Photo Courtesy: Twitterಬೆಂಗಳೂರು: ರಾಜ್ ಬಿ ಶೆಟ್ಟಿ ನಟಿಸಿರುವ ಟೋಬಿ ಸಿನಿಮಾದ ಟ್ರೈಲರ್ ನಿನ್ನೆ ಲಾಂಚ್ ಆಗಿದ್ದು, ಭಾರೀ ಮೆಚ್ಚುಗೆ ಪಡೆದಿದೆ. ಟೋಬಿ ಸಿನಿಮಾ ಕತೆ ಟಿ.ಕೆ. ದಯಾನಂದ್ ಅವರದ್ದು.ಟ್ರೈಲರ್ ಲಾಂಚ್ ವೇಳೆ ಟಿ.ಕೆ. ದಯಾನಂದ್ ಟೋಬಿ ಕತೆ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಹಲವು ಇಂಟ್ರೆಸ್ಟಿಂಗ್ ವಿಚಾರಗಳನ್ನೂ ಹಂಚಿಕೊಂಡಿದ್ದಾರೆ.ಮುಂಬೈನಲ್ಲಿ ಕತೆ ಸ್ಪರ್ಧೆಯೊಂದಕ್ಕೆ ಟೋಬಿ ಕತೆಯನ್ನು ಕಳುಹಿಸಿದ್ದರಂತೆ ಟಿ.ಕೆ. ದಯಾನಂದ್. ಮೂರೂವರೆ ಲಕ್ಷಕ್ಕೂ ಅಧಿಕ ಕತೆಗಳು ಸ್ಪರ್ಧೆಯಲ್ಲಿದ್ದವು. ಆ ಪೈಕಿ