ಚೆನ್ನೈ : ಕನ್ನಡಿಗರ ಮನಗೆದ್ದ ತಮಿಳು ನಟ ಸಿಂಬು ಅವರು ಇದೀಗ ತಮ್ಮ ಅಭಿಮಾನಿಯೊಬ್ಬರ ಸಾವಿಗೆ ವಿಭಿನ್ನವಾಗಿ ಸಂತಾಪ ಸೂಚಿಸುವುದರ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಹೌದು. ನಟ ಸಿಂಬು ಅವರ ಅಭಿಮಾನಿ ಮದನ್ ಎನ್ನುವವರು ಇತ್ತೀಚೆಗಷ್ಟೇ ಅನಾರೋಗ್ಯದಿಂದ ದುಬೈನಲ್ಲಿ ತೀರಿಕೊಂಡಿದ್ದರು. ಕೊನೆಯುಸಿರೆಳೆದ ಈ ಮದನ್ ಸಿಂಬು ಅಭಿಮಾನಿ ಬಳಗ ಸಂಘದ ಸದಸ್ಯ ಕೂಡ ಆಗಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಗಲಿದ ಅಭಿಮಾನಿಗೆ ಕಂಬನಿ ಮಿಡಿದು, ಅಭಿಮಾನಿಯ ಭಾವಚಿತ್ರ ಇರುವ