ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ; ಇಂದು ಮತ ಎಣಿಕೆ ಕಾರ್ಯ

ಚೆನ್ನೈ| pavithra| Last Modified ಸೋಮವಾರ, 23 ನವೆಂಬರ್ 2020 (09:41 IST)
ಚೆನ್ನೈ : ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ ನಿನ್ನೆ ಮುಕ್ತಾಯವಾಗಿದ್ದು, ಇಂದು ಎಣಿಕೆ ಕಾರ್ಯ ನಡೆಯಲಿದೆ.

ನಿನ್ನೆ ನಡೆದ ಚುನಾವಣೆಯಲ್ಲಿ ಡ.ರಾಜೇಂದರ್ ಹಾಗೂ ಆರ್.ಕೆ.ಸುರೇಶ್ ಸ್ಪರ್ಧಿಸಿದ್ದಾರೆ. ಇಂದಿನ ನಿರ್ಮಾಪಕರ ಒಕ್ಕೂಟದ ಚುನಾವಣೆಯಲ್ಲಿ 1,303 ಮತಗಳ ಪೈಕಿ 1.050 ಮತಗಳು ಮಾತ್ರ ಚಲಾಯಿಸಲ್ಪಟ್ಟವು ಎಂಬುದಾಗಿ ತಿಳಿದುಬಂದಿದೆ.
ಇಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದ್ದು, ಇದರಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂಬದನ್ನು ಕಾದು ನೋಡಬೇಕು.  ಇದರಲ್ಲಿ ಇನ್ನಷ್ಟು ಓದಿ :