ಚೆನ್ನೈ: ನಟರು ತಮ್ಮ ಬಾಳ ಸಂಗಾತಿ ಆಯ್ಕೆ ಬಗ್ಗೆ ಭಾರೀ ಎಚ್ಚರಿಕೆ ವಹಿಸುತ್ತಾರೆ ನಿಜ. ಆದರೆ ತಮಿಳು ನಟ ಆರ್ಯ ಮಾತ್ರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಹೆಣ್ಣು ಕೇಳಿಕೊಂಡು ಟ್ವಿಟರ್ ನಲ್ಲಿ ಜಾಹೀರಾತು ನೀಡಿದ್ದಾರೆ. ನಾನು ಮದುವೆಯಾಗಲು ಬಯಸಿದ್ದೇನೆ. ಬಾಳ ಸಂಗಾತಿಯ ಹುಡುಕಾಟದಲ್ಲಿದ್ದೇನೆ. ಮದುವೆ ಬಗ್ಗೆ ಆಸಕ್ತಿಯಿರುವ ಹುಡುಗಿಯರು ಸಂಪರ್ಕಿಸಬಹುದು ಎಂದು ಆರ್ಯ ವಿಡಿಯೋ ಸಂದೇಶ ಹಾಕಿದ್ದಾರೆ. ಆರ್ಯ ಸಂದೇಶಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.ಪ್ರತಿಕ್ರಿಯಿಸಿದವರಲ್ಲಿ ನಟಿ