ಬಾಲಿವುಡ್ ನಲ್ಲಿ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಕಂಗನಾ ರಣಾವತ್ ಒಬ್ಬರು. ಟ್ವಿಟರ್ಗೆ ನಟಿ ಕಂಗನಾ ಸೇರ್ಪಡೆಯಾದ ಬೆನ್ನಲ್ಲೇ ಈ ನಟಿ ಅಂತರ್ಜಾಲದಲ್ಲಿ ಅಲೆಗಳನ್ನು ಸೃಷ್ಟಿಸುತ್ತಿದ್ದಾರೆ.ಇಂದು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಅವರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ತನ್ನ ತರಗತಿಯ ವಾರ್ಷಿಕ ದಿನದ ಆಚರಣೆ ಫೋಟೋ ಹಂಚಿಕೊಂಡಿದ್ದಾರೆ. 1 ನೇ ತರಗತಿಯ ವಾರ್ಷಿಕ ದಿನದ ಫೋಟೊ ಶೇರ್ ಮಾಡಿರುವ ನಟಿ ಕಂಗನಾ, ನಾವು ಪಹಡಿ ನಾಟ್ಟಿ ಪ್ರದರ್ಶಿಸಿದ್ದೇವು ಮತ್ತು ನಮ್ಮ ಶಿಕ್ಷಕರಿಂದ ಉಡುಗೊರೆಗಳನ್ನು