ಬೆಂಗಳೂರು : ಕಿರುತೆರೆಯ ನಟಿ ಕಾವ್ಯ ತನ್ನ ಬಹುಕಾಲದ ಸ್ನೇಹಿತ ಮಹದೇವ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಚರಣದಾಸಿ ಮತ್ತು ಕಲರ್ಸ್ ಸೂಪರ್ ವಾಹಿನಿಯ ನಾ ನಿನ್ನ ಬಿಡಲಾರೆ ಸೀರಿಯಲ್ ನಲ್ಲಿ ನಟಿಸುವುದರ ಮೂಲಕ ಜನರಿಗೆ ಪರಿಚಯರಾದ ನಟಿ ಕಾವ್ಯ ಹಿರಿಯರ ಹಾಗು ಕುಟುಂಬದವರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಏಳು ವರ್ಷಗಳಿಂದ ಸ್ನೇಹಿತರಾಗಿದ್ದ ಕಾವ್ಯ ಹಾಗೂ ಮಹದೇವ್ ನಂತರ ಪ್ರೀತಿಸಿದ್ದರು. ಪರಸ್ಪರ