ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ತೆಲುಗು ನಟ ವಿಜಯ ರಂಗರಾಜು ಎಂಬವರ ವಿರುದ್ಧ ಅಭಿಮಾನಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುತ್ತೈದೆ ಭಾಗ್ಯ ಸಿನಿಮಾದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾಗ ಘಟನೆ ಬಗ್ಗೆ ಅತಿರೇಕದ ಹೇಳಿಕೆ ನೀಡಿದ್ದಾರೆ. ವಿಷ್ಣುವರ್ಧನ್ ಗೆ ಲೇಡೀಸ್ ವೀಕೆನೆಸ್ ಇತ್ತು. ಮುತ್ತೈದೆ ಭಾಗ್ಯ ಸಿನಿಮಾ ಶೂಟಿಂಗ್ ಗೆ ಹೋಗಿದ್ದಾಗ ನನ್ನನ್ನು ನಟಿ ಜಯಮಾಲಿನಿ ತಬ್ಬಿಕೊಂಡರು. ಇದನ್ನು ನೋಡಿ ಬೇಸರಗೊಂಡ ವಿಷ್ಣುವರ್ಧನ್ ನಮ್ಮಿಬ್ಬರನ್ನು ಸೆಟ್ ನಿಂದ