Photo Courtesy: Twitterಹೈದರಾಬಾದ್: ಕೆಜಿಎಫ್ 2 ಸಿನಿಮಾ ಮತ್ತು ನಾಯಕ ಯಶ್ ಬಗ್ಗೆ ಅಸಭ್ಯವಾಗಿ ನಾಲಿಗೆ ಹರಿಯಬಿಟ್ಟ ತೆಲುಗು ನಿರ್ದೇಶಕ ಕಮ್ ಆಂಕರ್ ವೆಂಕಟೇಶ್ ಮಹಾ ವಿರುದ್ಧ ಯಶ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.ಸಂದರ್ಶನವೊಂದರಲ್ಲಿ ವೆಂಕಟೇಶ್ ಮಹಾ ಕೆಜಿಎಫ್ 2 ಸಿನಿಮಾದಲ್ಲಿ ತನ್ನ ತಾಯಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ರಾಕಿ ಭಾಯಿ ಇಡೀ ಕೆಜಿಎಫ್ ನಲ್ಲಿರುವ ಚಿನ್ನ ವಶಪಡಿಸಿಕೊಳ್ಳುವುದು ಮತ್ತು ಅದಕ್ಕೆ ಸಹಾಯ ಮಾಡಿದವರಿಗೆ ಏನನ್ನೂ ನೀಡದೇ ಇರುವ ಕತೆಯೇ ಅಸಂಬದ್ಧವಾಗಿದೆ ಎಂದಿದ್ದಾರೆ.ಇನ್ನೂ