ನಟಿ ರಚಿತಾ ರಾಮ್ ಟೆಂಪಲ್ ರನ್ ಮಾಡಿದ್ದಾರೆ. ಶೃಂಗೇರಿ ಶಾರದಾಂಬೆ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಭೇಟಿ ಮಾಡಿ ದರ್ಶನ ಪಡೆದುಕೊಂಡಿದ್ದಾರೆ. ದೇವಸ್ಥಾನದಲ್ಲಿ ವಿಶೇಷ ವರವೊಂದನ್ನು ರಚಿತಾ ರಾಮ್ ಬೇಡಿಕೊಂಡಿದ್ದಾರಂತೆ. ದೇವಸ್ಥಾನದ ಅರ್ಚಕರು ಗುಳಿಕೆನ್ನೆ ಚೆಲುವಿಗೆ ಪ್ರಸಾದ ನೀಡಿದ್ರು.