Photo Courtesy: Twitterನ್ಯೂಯಾರ್ಕ್: ತಮಿಳು ಸ್ಟಾರ್ ನಟ ದಳಪತಿ ವಿಜಯ್ ಗೆ ಪ್ರತಿಷ್ಠಿತ ಟೈಮ್ಸ್ ಸ್ಕ್ವೇರ್ ನಲ್ಲಿ ಗೌರವ ಲಭಿಸಿದೆ. ಈ ಗೌರವ ಪಡೆದ ಮೂರನೇ ತಮಿಳು ನಟ ಎನಿಸಿಕೊಂಡಿದ್ದಾರೆ.ನಾಳೆ ವಿಜಯ್ ಹುಟ್ಟುಹಬ್ಬವಿದ್ದು, ಇದಕ್ಕೆ ಮೊದಲು ಟೈಮ್ಸ್ ಸ್ಕ್ವೇರ್ ನಲ್ಲಿ ಗೌರವ ನೀಡಲಾಗಿದೆ. ಇಲ್ಲಿನ ಬಿಲ್ ಬೋರ್ಡ್ ನಲ್ಲಿ ವಿಜಯ್ ವಿಡಿಯೋ ಪ್ರದರ್ಶನವಾಗಿದೆ.ಇದಕ್ಕೆ ಮೊದಲು ಆರ್. ಮಾಧವನ್ ರಾಕೆಟರಿ ಸಿನಿಮಾ ಪೋಸ್ಟರ್, ಧನುಷ್ ಈ ಗೌರವ ಪಡೆದಿದ್ದರು. ಸಂಗೀತ ನಿರ್ದೇಶಕ