Photo Courtesy: Twitterಚೆನ್ನೈ: ದಳಪತಿ ವಿಜಯ್, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ವಾರಿಸು ಸಿನಿಮಾ ಈಗ ಥಿಯೇಟರ್ ನಲ್ಲಿ ಭರ್ಜರಿಯಾಗಿ ತೆರೆ ಕಂಡಿದೆ.ಮೊದಲ ದಿನವೇ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ವಿಜಯ್ ಸಿನಿಮಾ ಎಂದ ಮೇಲೆ ಕೇಳಬೇಕೆ? ಈ ಚಿತ್ರವೂ ಬಹುಕೋಟಿ ಗಳಿಸುವುದು ಗ್ಯಾರಂಟಿ.ಆದರೆ ವಿಜಯ್ ಈ ಸಿನಿಮಾಗೆ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ? ವಿಜಯ್ ಈ ಸಿನಿಮಾಗೆ 150 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ