ಚೆನ್ನೈ : ವಿಜಯ್ ನಟನೆಯ ಮಾಸ್ಟರ್ ಚಿತ್ರದ ಟೀಸರ್ ದೀಪಾವಳಿಯಂದು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ವೇಳೆ ವಿಜಯ್ ಸ್ನೇಹಿತರೊಬ್ಬರು ವಿಜಯ್ ಬಗ್ಗೆ ಟ್ವೀಟ್ ವೊಂದನ್ನು ಮಾಡಿದ್ದಾರೆ. ಹೌದು. ವಿಜಯ್ ಸ್ನೇಹಿತ ನಟ ಸಂಜೀವ್ ವಿಜಯ್ ಧರಿಸಿದ್ದ ಡ್ರೆಸ್ ವೊಂದನ್ನು ಖರೀದಿಸಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ವಿಜಯ್ ಧರಿಸಿದ್ದ ಅದೇರೀತಿಯ ಡ್ರೆಸ್ ನ್ನು ಧರಿಸಿದ್ದ ನಟ ಸಂಜೀವ್ , ಈ ಶರ್ಟ್ ನ್ನು ವಿಜಯ್ ಅವರಿಂದ ಖರೀದಿಸಿದ್ದೇನೆ.