ಈ ನಟನೊಂದಿಗೆ ಚಿತ್ರ ಮಾಡಲು ಹೊರಟ ನಟ ಅಲಿ

ಹೈದರಾಬಾದ್| pavithra| Last Modified ಮಂಗಳವಾರ, 23 ಫೆಬ್ರವರಿ 2021 (11:28 IST)
ಹೈದರಾಬಾದ್ : ಪವನ್ ಕಲ್ಯಾಣ್ ಹಾಗೂ ಹಾಸ್ಯ ನಟ ಅಲಿ ಆಪ್ತ ಸ್ನೇಹಿತರಾಗಿದ್ದು, ಇದೀಗ ಪವನ್ ಕಲ್ಯಾಣ್ ಅಲಿ ನಿರ್ಮಾಣದ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ವದಂತಿ ಕೇಳಿಬಂದಿದೆ.

ಪವನ್ ಕಲ್ಯಾಣ್ ಹಾಗೂ ಹಾಸ್ಯ ನಟ ಅಲಿ ನಡುವೆ ಇತ್ತೀಚೆಗೆ ರಾಜಕೀಯ ಭಿನ್ನಾಭಿಪ್ರಾಯಗಳಿತ್ತು.  ಆದರೆ ಪವನ್ ಕಲ್ಯಾಣ್ ಮತ್ತೆ ಸಿನಿಮಾಕ್ಕೆ ಮರಳಿದ್ದಾರೆ. ಇತ್ತೀಚೆಗೆ ಅಲಿವುಡ್ ಎಂಬ ನಿರ್ಮಾಣ ಸಂಸ್ಥೆ ಚಲನಚಿತ್ರವೊಂದನ್ನು ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ ಅಲಿ ಕೂಡ ಪವನ್ ಅವರೊಂದಿಗೆ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ.ಈ ಚಿತ್ರಕ್ಕೆ ಡಾಲಿ ನಿರ್ದೇಶಕರಾಗಲಿದ್ದಾರಂತೆ.ಇದರಲ್ಲಿ ಇನ್ನಷ್ಟು ಓದಿ :