ಹೈದರಾಬಾದ್ : ತಮ್ಮ ಸೌಂದರ್ಯ ಹಾಗೂ ನಟನೆಯ ಮೂಲಕ ಅಭಿಮಾನಿಗಳ ಮೆಚ್ಚುಗೆಗ ಪಾತ್ರರಾದ ದಕ್ಷಿಣ ಭಾರತದ ನಟಿ ರಾಶಿ ಇನ್ನುಮಂದೆ ಈ ತರಹದ ಪಾತ್ರಗಳಲ್ಲಿ ನಟಿಸುವುದಿಲ್ಲ ಎಂದು ತಿಳಿಸಿದ್ದಾರೆ. ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸಿದ ನಟಿ ರಾಶಿ ಅವರು ಹೆಚ್ಚಾಗಿ ಸಾಂಸಾರಿಕ ಸಿನಿಮಾಗಳನ್ನೇ ಮಾಡಿದವರು. ಆದರೆ ರಾಶಿ ನಿಜಂ ಸಿನಿಮಾದಲ್ಲಿ ಗ್ಲಾಮರಸ್ ಪಾತ್ರದಲ್ಲಿ ನಟಿಸಿದ್ದು, ಇದು ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ ಎನ್ನಲಾಗಿದೆ. ಲಾಕ್ ಡೌನ್ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದ