ಹುಡುಗರ ಗುಂಪೊಂದು ಬಾಲಿವುಡ್ ನಟ ಶಾರುಖ್ ಖಾನ್ ರನ್ನು ಥಳಿಸಿದೆ. ಹುಡುಗಿಯೊಬ್ಬಳನ್ನು ತನ್ನ ಗರ್ಲ್ ಫ್ರೆಂಡ್ ಎಂದು ಕರೆದಿದ್ದಕ್ಕಾಗಿ ನಟ ಶಾರುಖ್ ಖಾನ್ ಅವರನ್ನು ದೆಹಲಿಯ ಹುಡುಗರು ಥಳಿಸಿದ್ದಾರೆ.ಶಾರುಖ್ ಖಾನ್ ಅವರು ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ನಟನ ಆಕರ್ಷಕ ಸ್ವಭಾವ, ಸುಂದರವಾದ ನೋಟ ಮತ್ತು ಮಂದ ನಗು ಹುಡುಗಿಯರನ್ನು ಆಕರ್ಷಿಸದೇ ಇರದು.ಹೀಗಿದ್ದರೂ ಒಬ್ಬ ಹುಡುಗಿಯನ್ನು ತನ್ನ ಗರ್ಲ್ ಫ್ರೆಂಡ್ ಎಂದು ಕರೆದಿದ್ದಕ್ಕಾಗಿ ನಟ ಶಾರುಖ್ ಖಾನ್ ರನ್ನು ಒಮ್ಮೆ