ಬೆಂಗಳೂರು: ಹರಿ ಸಂತೋಷ್ ನಿರ್ದೇಶನದ ಬಂಪರ್ ಚಿತ್ರದ ಜಬರ್ದಸ್ತ್ ಟೀಸರ್ ಇಂದು ಬಿಡುಗಡೆಯಾಗಿದೆ. ನಾಯಕ ನಟ ಧನ್ವೀರ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಟೀಸರ್ ರಿಲೀಸ್ ಮಾಡಿದ್ದು, ಪವರ್ ಫುಲ್ ಟೀಸರ್ ಸಖತ್ ಮೆಚ್ಚುಗೆ ಪಡೆದುಕೊಂಡಿದೆ. ಧನ್ವೀರ್ ಹೊಸ ಅವತಾರ ನೋಡಿ ಸಿನಿರಸಿಕರು ಸಖತ್ ಥ್ರಿಲ್ ಆಗಿದ್ದಾರೆ. ಟೈಟಲ್ ಮೂಲಕ ಗಮನ ಸೆಳೆದಿದ್ದ ಬಂಪರ್ ಚಿತ್ರ ಟೀಸರ್ ಮೂಲಕ ಇನ್ನಷ್ಟು ಟಾಕ್ ಕ್ರಿಯೇಟ್ ಮಾಡಿದ್ದು,ಬಿಡುಗಡೆಯಾದ ಕೆಲ ಗಂಟೆಗಳಲ್ಲಿ ಐದು ಲಕ್ಕಕ್ಕೂ ಹೆಚ್ಚು